ದಾವಣಗೆರೆ ರಂಗನಾಥ ಬಡಾವಣೆ ವಾಸಿ ದಿ. ಡಿ.ಎಂ. ಚಂದ್ರಯ್ಯನವರ ಧರ್ಮಪತ್ನಿ ಡಿ.ಎಂ.ಸುಜಾತ (52) ಅವರು ದಿನಾಂಕ 22.05.2024ನೇ ಬುಧವಾರ ಮಧ್ಯಾಹ್ನ 12.45ಕ್ಕೆ ನಿಧನರಾದರು. ಓರ್ವ ಪುತ್ರಿ, ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 23.05.2024ನೇ ಗುರುವಾರ ಮಧ್ಯಾಹ್ನ 12 ಗಂಟೆಗೆ ಜಗಳೂರು ತಾ. ದೇವಿಕೆರೆ ಗ್ರಾಮದಲ್ಲಿರುವ ಮೃತರ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಡಿ.ಎಂ.ಸುಜಾತ
