ದಾವಣಗೆರೆ ವಾಸಿ, ಕೆ.ಸಿ. ಪಲ್ಲಾಗಟ್ಟಿ ಬಸವರಾಜಪ್ಪ ಅವರ ದ್ವಿತೀಯ ಪುತ್ರಿ ಹಾಗೂ ಲಿಂಗರಾಜು ಅಮರಾಪುರಂ ಅವರ ಪತ್ನಿ ಶ್ರೀಮತಿ ವಿಮಲಾ ಪಲ್ಲಾಗಟ್ಟಿ ಅವರು ದಿನಾಂಕ 16-05-2024ರ ಗುರುವಾರ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪತಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 18-05-2024ರ ಶನಿವಾರ ಮಧ್ಯಾಹ್ನ 1 ಕ್ಕೆ ಗಾಂಧಿನಗರದ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 11, 2025