ದಾವಣಗೆರೆ ತಾಲ್ಲೂಕು ನಾಗರಸನಹಳ್ಳಿ ಗ್ರಾಮದ ವಾಸಿ ಅಣಪೂರು ಮಠದ ಲಿಂ. ಹಾಲಯ್ಯನವರ ಧರ್ಮಪತ್ನಿ ಶ್ರೀಮತಿ ನಾಗಮ್ಮ ಅವರು ದಿನಾಂಕ 9.5.2024ರ ಗುರುವಾರ ಸಂಜೆ 5.30ಕ್ಕೆ ಲಿಂಗೈಕ್ಯರಾದರು. ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಹಾಗೂ ಬಂಧು – ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು 10.05.2024ರ ಶುಕ್ರವಾರ ಬೆಳಿಗ್ಗೆ 11.30 ಕ್ಕೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ನಾಗರಸನಹಳ್ಳಿ ಶ್ರೀಮತಿ ನಾಗಮ್ಮ
