ದಾವಣಗೆರೆ ನಗರದ ಕೆ.ಬಿ. ಬಡಾವಣೆ, 4ನೇ ಕ್ರಾಸ್ ವಾಸಿ ವೀರಭದ್ರಪ್ಪ ಸಕ್ರಪ್ಪನವರ್ (72) ಅವರು ದಿನಾಂಕ 11.5.2024ರ ಶನಿವಾರ ಬೆಳಗಿನ ಜಾವ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ದಿನಾಂಕ 11.5.2024ರ ಶನಿವಾರ ಸಂಜೆ ರಾಣೇಬೆನ್ನೂರು ತಾಲ್ಲೂಕು ಕಮದೋಡು ಗ್ರಾಮದಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ವೀರಭದ್ರಪ್ಪ ಸಕ್ರಪ್ಪನವರ್
