ಹರಿಹರ ವಿದ್ಯಾನಗರ ವಾಸಿ ದಿವಂಗತ ಪರಮೇಶ್ವರಯ್ಯ ಪುರಾಣ ಮಠ ಇವರ ಧರ್ಮಪತ್ನಿ ಪಾರ್ವತಮ್ಮ (88) ಇವರು ದಿನಾಂಕ 14.05.2024ರ ಸಂಜೆ 6.15ಕ್ಕೆ ನಿಧನರಾದರು. ಓರ್ವ ಪುತ್ರ, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿ.15.05.2024ರ ಬುಧವಾರ ಮಧ್ಯಾಹ್ನ 1 ಗಂಟೆಗೆ ಹರಿಹರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 7, 2025