ಕಂದನಕೋವಿ ಸಮೀಪದ ಸಿದ್ದನೂರಿನ ಮುಖಂಡ ಹಾಗೂ ಕಂದನಕೋವಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಎಸ್.ಕೆ. ಸದಾಶಿವಪ್ಪ (60) ಅವರು ದಿನಾಂಕ 12.5.2024ರ ಭಾನುವಾರ ನಿಧನರಾದರು. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 13.05.2024ರ ಸೋಮವಾರ ಬೆಳಿಗ್ಗೆ 12ಕ್ಕೆ ಮೃತರ ಸ್ವಗ್ರಾಮ ಸಿದ್ದನೂರಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 10, 2025