ದಾವಣಗೆರೆ ಬೇತೂರು ರಸ್ತೆ, ಇಂದಿರಾ ನಗರ (ಕೊರಚರ ಹಟ್ಟಿ) ವಾಸಿ ರಾಣೇಬೆನ್ನೂರು ನಾಗಪ್ಪನವರ ಧರ್ಮಪತ್ನಿ ಶ್ರೀಮತಿ ಮಾರಮ್ಮ (73) ಇವರು ದಿನಾಂಕ 8.5.2024ರ ಬುಧವಾರ ನಿಧನರಾದರು. ಪತಿ, ಐವರು ಪುತ್ರರು, ಓರ್ವ ಪುತ್ರಿ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 9.5.2024ರ ಗುರುವಾರ ಮಧ್ಯಾಹ್ನ 2ಕ್ಕೆ ದಾವಣಗೆರೆ ತಾಲ್ಲೂಕು ಆಲೂರು ಗ್ರಾಮ ಹತ್ತಿರವಿರುವ ಮಲ್ಲಾಪುರದ ಮೃತರ ಸ್ವಂತ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮಾರಮ್ಮ
