ದಾವಣಗೆರೆ ಪಿ.ಜೆ. ಬಡಾವಣೆ, ಒಕ್ಕಲಿಗರ ಪೇಟೆ 4ನೇ ಮೇನ್, ಜೈನ್ ಶಾಲೆ ಹತ್ತಿರದ ವಾಸಿ ಎಸ್.ಎಸ್ ಜ್ಯೂಯಲರ್ ಮಾಲೀಕರಾದ ಶ್ರೀ ಸರ್ವೋತ್ತಮ ಸಾನು ಇವರು ದಿನಾಂಕ 7.5.2024 ರ ಮಂಗಳವಾರ ಬೆಳಿಗ್ಗೆ 10.30ಕ್ಕೆ ನಿಧನರಾದರು. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 8.5.2024ರ ಬುಧವಾರ ಬೆಳಿಗ್ಗೆ 11ಕ್ಕೆ ನಗರದ ಪಿ.ಬಿ.ರಸ್ತೆಯಲ್ಲಿರುವ ವೈಕುಂಠ ಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಸರ್ವೋತ್ತಮ ಸಾನು
