ದಾವಣಗೆರೆ ತಾ||, ಜಿ|| ಶಿರಮಗೊಂಡನಹಳ್ಳಿ ಗ್ರಾಮದ ವಾಸಿಯಾದ ಕರಿಯಪ್ಳರ ಶ್ರೀ ವಾಮದೇವಪ್ಪನವರು ದಿನಾಂಕ : 6.5.2024ರ ಸೋಮವಾರ ಬೆಳಿಗ್ಗೆ 11.45ಕ್ಕೆ ನಿಧನರಾದರು. ಅವರಿಗೆ ಸುಮಾರು 78 ವರ್ಷ ವಯಸ್ಸಾಗಿತ್ತು. ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 7.5.2024ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ನಾಗನೂರು (ಮೇನ್ ಚಾನಲ್) ಗ್ರಾಮದ ಪುತ್ರಿಯ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಕರಿಯಪ್ಳರ ಶ್ರೀ ವಾಮದೇವಪ್ಪ
