ಮಾಜಿ ಶಾಸಕರಾಗಿದ್ದ ಬಿ.ಜಿ. ಕೊಟ್ರಪ್ಪ ಅವರ ಪುತ್ರ ಬಿ.ಜಿ. ಶಿವಶಂಕರ್ (65) ಅವರು ಇಂದು ಬೆಳಿಗ್ಗೆ 9.30ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ಅವರ ಹುಟ್ಟೂರಾದ ಹರಿಹರ ತಾಲ್ಲೂಕಾದ ಬಿಳಸನೂರು ಗ್ರಾಮದಲ್ಲಿ ಇಂದು ಸಂಜೆ ನಡೆಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಬಿ.ಜಿ. ಶಿವಶಂಕರ್
