ಹರಪನಹಳ್ಳಿ ತಾಲ್ಲೂಕಿನ ಗೌರಿಹಳ್ಳಿ ಗ್ರಾಮದ `ಇದ್ದದ್ದು ಇದ್ದಂಗೆ’ ಪತ್ರಿಕೆಯ ಸಂಪಾದಕ ಗೌರಿಹಳ್ಳಿ ಮಂಜುನಾಥ (52) ಇವರು ದಿನಾಂಕ 4.5.2024ರ ಶನಿವಾರ ನಿಧನರಾದರು. ಪತ್ನಿ, ಮೂವರು ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ಅಂದೇ ದಿನಾಂಕ 4.5. 2024ರ ಶನಿವಾರ ಮೃತರ ಸ್ವಗ್ರಾಮವಾದ ಗೌರಿಹಳ್ಳಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಗೌರಿಹಳ್ಳಿ ಮಂಜುನಾಥ
