ದಾವಣಗೆರೆ ಡಿಸಿಎಂ ಟೌನ್ಷಿಪ್ ಪೊಲೀಸ್ ಕ್ವಾರ್ಟ್ಸ್ಸ್ ನಿವಾಸಿ ಗೋಪನಾಳ್ ಪೂಜಾರ್ ಅಕ್ಕಮ್ಮ (70) ಇವರು ದಿನಾಂಕ 2.5.2024ರ ಗುರುವಾರ ಸಂಜೆ 5.15ಕ್ಕೆ ನಿಧನರಾದರು. ಓರ್ವ ಪುತ್ರ, ಓರ್ವ ಪುತ್ರಿ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು- ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 3.5.2024ರ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಗ್ಲಾಸ್ ಹೌಸ್ ಹಿಂಭಾಗವಿರುವ ಶಾಮನೂರು ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 8, 2025