ಕೂಡ್ಲಿಗಿ ತಾ. ಮರಬ ಗ್ರಾಮದ ದಾವಣಗೆರೆ ನಗರ ಆವರಗೆರೆ ವಾಸಿ ದಾವಣಗೆರೆ ಪಾರ್ವತಿ ಪ್ರಕೃತಿ ನರ್ಸರಿ ಮಾಲೀಕರಾದ ಶ್ರೀ ಬಾವಿಕಟ್ಟೆ ಚಿಕ್ಕವೀರಪ್ಪ ಇವರು ದಿನಾಂಕ 28.04.2024ರ ಭಾನುವಾರ ಬೆಳಿಗ್ಗೆ 5.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 29.04.2024ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ಮೃತರ ಸ್ವಗ್ರಾಮವಾದ ಕೂಡ್ಲಿಗಿ ತಾ. ಮರಬ ಗ್ರಾಮದ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಬಾವಿಕಟ್ಟೆ ಚಿಕ್ಕವೀರಪ್ಪ
