ದಾವಣಗೆರೆ ಸಿಟಿ #1960/21, 1ನೇ ಮೇನ್, 3ನೇ ಕ್ರಾಸ್, ವಿನಾಯಕ ಬಡಾವಣೆ (ವಿದ್ಯಾನಗರ ಪಾರ್ಕ್ ಹಿಂಭಾಗ) ವಿದ್ಯಾನಗರದ ನಿವಾಸಿ ಶ್ರೀಮತಿ ಜಯಲಕ್ಷ್ಮಿ ಸರೋದೆ (90) ಇವರು ದಿನಾಂಕ 26.04.2024ರ ಶುಕ್ರವಾರ ಮಧ್ಯಾಹ್ನ 1.30ಕ್ಕೆ ನಿಧನರಾಗಿದ್ದಾರೆ. ಇಬ್ಬರು ಪುತ್ರರು, ಮೊಮ್ಮಕ್ಕಳು, ಸೊಸೆಯಂದಿರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 27.04.2024ರ ಶನಿವಾರ ಬೆಳಿಗ್ಗೆ 12 ಗಂಟೆಗೆ ನಗರದ ಪಿ.ಬಿ. ರಸ್ತೆಯಲ್ಲಿರುವ ವೈಕುಂಠ ಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಜಯಲಕ್ಷ್ಮಿ ಸರೋದೆ
