ದಾವಣಗೆರೆ ಎಂಸಿಸಿ ಎ ಬ್ಲಾಕ್ ವಾಸಿ ಶ್ರೀ ಎಂ. ಗಣೇಶ್ ಇವರ ಸಹೋದರಿ ಶ್ರೀಮತಿ ಎಂ. ಸುನಂದ (ದಿ. ಸಿ. ಮಲ್ಲಪ್ಪ ಮತ್ತು ಕೆ.ಎ. ನಾಗರತ್ನಮ್ಮ ಇವರ ಜೇಷ್ಠ ಪುತ್ರಿ) ಇವರು, ದಿ. 08.04.2024ರ ಸೋಮವಾರ ಬೆಳಿಗ್ಗೆ 10.20ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 69 ವರ್ಷ ವಯಸ್ಸಾಗಿತ್ತು. ಮೃತರ ಅಂತ್ಯಕ್ರಿಯೆಯನ್ನು ದಿ. 08.04.2024ರ ಸಂಜೆ ಶಾಮನೂರು ರಸ್ತೆಯಲ್ಲಿರುವ ಗ್ಲಾಸ್ ಹೌಸ್ ಹತ್ತಿರ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಶ್ರೀಮತಿ ಎಂ. ಸುನಂದ
