ಹರಿಹರ ತಾಲ್ಲೂಕಿನ ಹಳ್ಳಿಹಾಳ್ ಗ್ರಾಮದ ದಿ.ಊರಮುಂದ್ಲರ ತಿಮ್ಮನಗೌಡ್ರು ಅವರ ಪುತ್ರ ಹಾಗೂ ಜಿಗಳಿ ವಿ ಎಸ್ ಎಸ್ ಎನ್ ಮಾಜಿ ಅಧ್ಯಕ್ಷರೂ ಆದ ಹೆಚ್. ಟಿ. ಹನುಮನಗೌಡ್ರು (62 ವರ್ಷ) ಇವರು ದಿನಾಂಕ 06-04-2024 ನೇ ಶನಿವಾರ ಸಂಜೆ 7-30 ಕ್ಕೆ ಅನಾರೋಗ್ಯದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಸಹೋದರರು, ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 07-04-2024 ನೇ ಭಾನುವಾರ ಮಧ್ಯಾಹ್ನ 1 ಗಂಟೆಗೆ ಹಳ್ಳಿಹಾಳ್ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಹೆಚ್.ಟಿ. ಹನುಮನಗೌಡ್ರು
