ದಾವಣಗೆರೆ ಆಂಜನೇಯ ಬಡಾವಣೆ, 4ನೇ ಕ್ರಾಸ್, ಆಂಜನೇಯ ದೇವಸ್ಥಾನ ಹತ್ತಿರದ ವಾಸಿ ದಾವಣಗೆರೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶಿವರಾಜ್ ಪಾಟೀಲ್, ಮಾಜಿ ಉಪಮೇಯರ್ ಜ್ಯೋತಿ ಪಾಟೀಲ್ ಇವರ ಪುತ್ರ ಚಿನ್ಮಯ್ ಪಾಟೀಲ್ ಇವರು ದಿನಾಂಕ 01.04.2024ರ ಸೋಮವಾರ ನಿಧನರಾದರೆಂದು ತಿಳಿಸಲು ವಿಷಾಧಿಸುತ್ತೇವೆ. ತಂದೆ, ತಾಯಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 02.04.2024ರ ಮಧಾಹ್ನ 1 ಕ್ಕೆ ನಗರದ ಗ್ಲಾಸ್ ಹೌಸ್ ಹಿಂಭಾಗದ ಶಾಮನೂರು ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಚಿನ್ಮಯ್ ಪಾಟೀಲ್
