ದಿ. ಶ್ರೀ ಟಿ. ಹೆಚ್. ಎಂ. ಮಹಾಲಿಂಗಸ್ವಾಮಿ ಧರ್ಮಪತ್ನಿ ಶ್ರೀಮತಿ ಟಿ. ಹೆಚ್. ಎಂ. ಚಿನ್ನಮ್ಮ ಮಹಾಲಿಂಗಸ್ವಾಮಿ (81 ವರ್ಷ) ಎವಿಕೆ ಕಾಲೇಜ್ ರೋಡ್, ಪಿ.ಜೆ ಬಡಾವಣೆ, ದಾವಣಗೆರೆ ವಾಸಿಯಾದ ಇವರು ದಿನಾಂಕ : 25.3.2024ರ ಬೆಳಿಗ್ಗೆ 9.40 ಗಂಟೆಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರು ಮಕ್ಕಳು, ಮೊಮ್ಮಕ್ಕಳು, ಅಳಿಯಂದಿರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಬೆಂಗಳೂರು ನಗರ ಕನ್ನಳ್ಳಿಯಲ್ಲಿ ಸಂಜೆ 7.30ಕ್ಕೆ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಶ್ರೀಮತಿ ಟಿ.ಹೆಚ್.ಎಂ. ಚಿನ್ನಮ್ಮ ಮಹಾಲಿಂಗ ಸ್ವಾಮಿ
