ದಾವಣಗೆರೆ ನಗರದ ಹಳೇ ಕುಂದುವಾಡ ನಿವಾಸಿ ಮಿಟ್ಲಕಟ್ಟೆ ಮನೆತನದ ದಿವಂಗತ ಮಲ್ಲಪ್ಪನವರ ಧರ್ಮಪತ್ನಿ ನೀಲಮ್ಮ (80) ಅವರು ದಿನಾಂಕ 21-3-2024ರ ಗುರುವಾರ ರಾತ್ರಿ ನಿಧನರಾದರು. ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗ ಹೊಂದಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 22-3-2024ರ ಶುಕ್ರವಾರ ಬೆಳಿಗ್ಗೆ 11ಗಂಟೆಗೆ ಹಳೇ ಕುಂದುವಾಡದ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮಿಟ್ಲಕಟ್ಟೆ ನೀಲಮ್ಮ
![29 mitlakatte neelamma 22.03.2024 ಮಿಟ್ಲಕಟ್ಟೆ ನೀಲಮ್ಮ](https://janathavani.com/wp-content/uploads/2024/04/29-mitlakatte-neelamma-22.03.2024.jpg)