ಹರಿಹರ ತಾ. ಕುಂಬಳೂರು ಗ್ರಾಮದ ದಿ. ಕಡೇಮನೆ ಬಸಪ್ಪನವರ ಧರ್ಮಪತ್ನಿ ಹಾಗೂ ಶತಾಯುಷಿ ಶ್ರೀಮತಿ ರಾಮಮ್ಮ (103 ವರ್ಷ) ಅವರು ದಿನಾಂಕ 24.03.2024ರ ಭಾನುವಾರ ಸಾಯಂಕಾಲ 5.30ಕ್ಕೆ ನಿಧನರಾದರು. ಓರ್ವ ಪುತ್ರ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 25.03.2024ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ಕುಂಬಳೂರಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಕಡೇಮನೆ ರಾಮಮ್ಮ
