ದಾವಣಗೆರೆ ಬಸವರಾಜ ಪೇಟೆ ನಿವಾಸಿ ರಾಮ ಶೆಟ್ಟಿಯವರು ದಿನಾಂಕ 27.03.2024ರ ಸಂಜೆ 4.30ಕ್ಕೆ ನಿಧನರಾಗಿದ್ದಾರೆ. ಮೃತರುಗೆ ಮೂವರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 28.03.2024ರ ಗುರವಾರ ಮಧ್ಯಾಹ್ನ 1 ಗಂಟೆಗೆ ವೈಕುಂಠಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಶ್ರೀ ರಾಮ ಶೆಟ್ಟಿ
