ದಾವಣಗೆರೆ ತಾಲ್ಲೂಕು ಚಿಕ್ಕಬೂದಿಹಾಳ್ ಗ್ರಾಮದ ವಾಸಿ ಹರಿಹರದ ಮಾಜಿ ಶಾಸಕರಾದ ದಿ.ವೈ. ನಾಗಪ್ಪ ಇವರ ಅಕ್ಕ ಹಾಗೂ ದಿ. ಬಳ್ಳಾರಿ ನಿಂಗಪ್ಪ ಇವರ ಧರ್ಮಪತ್ನಿ ಶ್ರೀಮತಿ ಮಾಳಮ್ಮ ಇವರು ದಿನಾಂಕ 11.3.2024ರ ಸೋಮವಾರ ರಾತ್ರಿ 10.15ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರು ಏಳು ಜನ ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 12.03.2024ರ ಮಂಗಳವಾರ ಮಧ್ಯಾಹ್ನ 12.30ಕ್ಕೆ ಚಿಕ್ಕಬೂದಿಹಾಳು ಗ್ರಾಮದ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 8, 2025