ದಾವಣಗೆರೆ ತಾಲ್ಲೂಕು ನೇರಿಗೆ ಗ್ರಾಮದ ವಾಸಿ, ದಿ|| ಗೌಡ್ರ ಎನ್.ಜಿ. ರೇವಣಸಿದ್ದಪ್ಪ ನವರ ಧರ್ಮಪತ್ನಿ ಸಿ.ಎಂ. ವಾಗ್ದೇವಿ ಅವರು ದಿನಾಂಕ 02-03-2024ರ ಶನಿವಾರ ರಾತ್ರಿ 10.40 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 86 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 03-03-2024ರ ಭಾನುವಾರ ಮಧ್ಯಾಹ್ನ 1 ಗಂಟೆಗೆ ಮೃತರ ಸ್ವಗ್ರಾಮವಾದ ನೇರಿಗೆ ಗ್ರಾಮದ ಮೃತರ ಜಮೀನಿನಲ್ಲಿ ನೆೇರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ನೇರಿಗೆ ಸಿ.ಎಂ. ವಾಗ್ದೇವಿ
