ದಾವಣಗೆರೆ ತಾಲ್ಲೂಕು ರಾಂಪುರ ಗ್ರಾಮದ ವಾಸಿ ದಿ|| ಶ್ರೀಮತಿ ಮರಿಯಮ್ಮ ದಿ|| ದಾಸಪ್ಪ ಅವರ ಪುತ್ರ ಎ.ಕೆ. ರಾಜಪ್ಪ ಅವರು ದಿನಾಂಕ 15.4.2024ರ ಸೋಮವಾರ ಬೆಳಿಗ್ಗೆ 11.30ಕ್ಕೆ ನಿಧನರಾದರು. ಮೂವರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಸಹೋದರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 16.04.2024ರ ಮಂಗಳವಾರ ಬೆಳಿಗ್ಗೆ 9.30ಕ್ಕೆ ಸ್ವಗ್ರಾಮ ರಾಂಪುರದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಎ.ಕೆ. ರಾಜಪ್ಪ
