# 240, 8ನೇ ಮೇನ್, ದೇವರಾಜ್ ಅರಸ್ ಬಡಾವಣೆ, “ಬಿ’ ಬ್ಲಾಕ್, ದಾವಣಗೆರೆ ವಾಸಿಯಾದ ಶ್ರೀ ಡಾ|| ಸಿ.ಎಂ. ವೀರಭದ್ರಯ್ಯನವರು (81) (ಕ್ಯಾಸ್ಯುಯಾಲಿಟಿ ಮೆಡಿಕಲ್ ಆಫೀಸರ್ ಬಾಪೂಜಿ ಆಸ್ಪತ್ರೆ, ದಾವಣಗೆರೆ.) ಇವರು ದಿನಾಂಕ : 17.04.2024ರ ಬುಧವಾರ ಮಧ್ಯಾಹ್ನ 2.00 ಗಂಟೆಗೆ ನಿಧನರಾಗಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಪತ್ನಿ, ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಇವರ ಅಂತ್ಯಕ್ರಿಯೆಯನ್ನು ದಿನಾಂಕ : 18.04.2024ರ ಗುರುವಾರ ಮಧ್ಯಾಹ್ನ 1.00 ಗಂಟೆಗೆ ಹಿಂದೂ ರುದ್ರಭೂಮಿ (ಬೂದಾಳ್ ರೋಡ್) ದಾವಣಗೆರೆ ಇಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಡಾ|| ಸಿ.ಎಂ. ವೀರಭದ್ರಯ್ಯ
