# 394/1, ಭಗವಂತ ನಿಲಯ, ದೀಕ್ಷಿತ್ ರಸ್ತೆ, 2ನೇ ಕ್ರಾಸ್, ದಾವಣಗೆರೆ ವಾಸಿಯಾದ ಶ್ರೀ ಎಂ.ಬಿ. ಜಗನ್ನಾಥ್ ರಾವ್ (73 ವರ್ಷ) ನಿವೃತ್ತ ಕೃಷಿ ಅಧಿಕಾರಿಗಳು ದಿನಾಂಕ : 24.02.2024ರ ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಪತ್ನಿ, ಪುತ್ರ, ಪುತ್ರಿಯರು,ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಇವರ ಅಂತ್ಯಕ್ರಿಯೆಯನ್ನು ದಿನಾಂಕ : 25.02.2024ರ ಭಾನುವಾರ ಬೆಳಿಗ್ಗೆ 9.00 ಗಂಟೆಗೆ ವೈಕುಂಠ ಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಎಂ.ಬಿ. ಜಗನ್ನಾಥ್ರಾವ್
