ದಾವಣಗೆರೆ ಹಳೆಪೇಟೆ, ಹಗೆದಿಬ್ಬ ಸರ್ಕಲ್, ಕಾಳಿಕಾದೇವಿ ರಸ್ತೆ ನಿವಾಸಿ ದಿವಂಗತ ಆಲೂರು ಸುಶೀಲಮ್ಮ, ದಿವಂಗತ ಶಂಕ್ರಪ್ಪ ಆಲೂರು ಇವರ ತೃತೀಯ ಪುತ್ರ ಶ್ರೀ ಸೋಮಶೇಖರಪ್ಪ ಆಲೂರು (ಶೇಖಣ್ಣ) ಇವರು, ದಿನಾಂಕ 22-02-2024ರ ಗುರುವಾರ ಬೆಳಿಗ್ಗೆ 11-30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 68 ವರ್ಷ ವಯಸ್ಸಾಗಿತ್ತು. ಅಣ್ಣ ಪ್ರಕಾಶ್ ಆಲೂರು, ತಂಗಿ ತಾಯಮ್ಮ ಆಲೂರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 23-02-2024ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಬೂದಾಳ್ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಸೋಮಶೇಖರಪ್ಪ ಆಲೂರು (ಶೇಖಣ್ಣ)
