ದಾವಣಗೆರೆ, ವಿದ್ಯಾನಗರ 3ನೇ ಮೇನ್, 5ನೇ ಕ್ರಾಸ್, ಡೋರ್ ನಂ. ಡಿ/6ರ (ಕಸ್ತೂರಿ ಬಾ ಸಮಾಜ ಎದುರುಗಡೆ) ವಾಸಿ ಪ್ರೊ|| ಬಿ.ವಿ. ಶಿವಾನಂದಪ್ಪ (ನಿವೃತ್ತ ಪ್ರಾಂಶುಪಾಲರು, ಎವಿಕೆ ಕಾಲೇಜು, ದಾವಣಗೆರೆ) ಇವರ ಧರ್ಮಪತ್ನಿ ಶ್ರೀಮತಿ ವಿನೋದಮ್ಮಇವರು, ದಿನಾಂಕ 25.02.2024ನೇ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 74 ವರ್ಷ ವಯಸ್ಸಾಗಿತ್ತು. ಓರ್ವ ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ, ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ. ಮೃತರ ಪಾರ್ಥಿವ ಶರೀರವನ್ನು ದಿನಾಂಕ 26.02.2024ರ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ವಿದ್ಯಾನಗರದ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಮಧ್ಯಾಹ್ನ 12 ಗಂಟೆಗೆ ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾ||, ತಾಳಗುಂದ ಹೋಬಳಿ, ಶಿರಿಹಳ್ಳಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಶ್ರೀಮತಿ ವಿನೋದಮ್ಮ
