# 1149/20 ಮಾತೃಶ್ರೀ ನಿಲಯ. ಸೆಕೆಂಡ್ ಬಸ್ ಸ್ಟಾಪ್ ಹತ್ತಿರ ತರಳಬಾಳು ಬಡಾವಣೆ, ದಾವಣಗೆರೆ ವಾಸಿಯಾದ ಮುದೇಗೌಡ್ರು ಬಸವರಾಜ್ 78 ವರ್ಷ, ಇವರು ದಿನಾಂಕ : 11.04.2024 ರ ಗುರುವಾರ ಬೆಳಿಗ್ಗೆ 5.00 ಗಂಟೆಗೆ ಶಿವೈಕ್ಯರಾಗಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ: 13. 04. 2024ರ ಶನಿವಾರ ಬೆಳಗ್ಗೆ 11.30 ಕ್ಕೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು. ಮೃತರ ಅಂತಿಮ ದರ್ಶನಕ್ಕಾಗಿ ಶನಿವಾರ ಬೆಳಗ್ಗೆ 8.00 ಗಂಟೆಯಿಂದ 11.30ರವರೆಗೆ ವಿದ್ಯಾನಗರದ ನಿವಾಸದಲ್ಲಿ ಇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಮುದೇಗೌಡ್ರ ಬಸವರಾಜ್
