ಉಪ್ಪಲ ಕರಿಯಪ್ಪನವರ ಸಣ್ಣ ಮಗಳು ಸವಳಂಗ ನಾಗಲದಿನ್ನೆ ದಿ|| ಸಣ್ಣ ಶಂಕರಪ್ಪ ನವರ ಧರ್ಮಪತ್ನಿ ಲಕ್ಷ್ಮಮ್ಮ (90) ಇವರು ದಿನಾಂಕ 09-02-2024 ಶುಕ್ರವಾರ ರಾತ್ರಿ 7.46ಕ್ಕೆ ದಾವಣಗೆರೆಯ ದೇವರಾಜ್ ಅರಸು ಬಡಾವಣೆ ‘ಸಿ’ ಬ್ಲಾಕ್, 3ನೇ ಮೇನ್ ನಾಲ್ಕನೇ ಕ್ರಾಸ್, ದಿ|| ಬಡಿಯಪ್ಪ ಉಪ್ಪಾಲ ಅವರ ಮಗಳು ನಿವೃತ್ತ ಅಂಗನವಾಡಿ ಟೀಚರ್ ಸರಸ್ವತಿ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತರು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ದಿನಾಂಕ 10-02-2024ರ ಶನಿವಾರ ಮಧ್ಯಾಹ್ನ 12.30 ಗಂಟೆಗೆ ಬೂದಾಳು ರಸ್ತೆಯ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಲಕ್ಷ್ಮಮ್ಮ
