ದಾವಣಗೆರೆ ಶ್ರೀನಿವಾಸ ನಗರ, 7ನೇ ಕ್ರಾಸ್, ಹದಡಿ ರಸ್ತೆ, ತರಳಬಾಳು ಶಾಲೆ ಎದುರು ರಸ್ತೆಯ ವಾಸಿ ನಿವೃತ್ತ ಅಂಗನವಾಡಿ ಟೀಚರ್ ಎಂ.ಎಸ್. ವನಜಾಕ್ಷಿ (65) ಇವರು ದಿನಾಂಕ 19.02.2024ರ ಸೋಮವಾರ ರಾತ್ರಿ 11.55ಕ್ಕೆ ನಿಧನರಾದರು. ಮೃತರಿಗೆ ಇಬ್ಬರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹಾಗೂ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 20.02.2024ರ ಮಂಗಳವಾರ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಎಂ.ಎಸ್. ವನಜಾಕ್ಷಿ
