ದಾವಣಗೆರೆ ಸಿದ್ದವೀರಪ್ಪ ಬಡಾವಣೆ, ಬಿಐಇಟಿ ಕಾಲೇಜು ರಸ್ತೆ, 10ನೇ ಕ್ರಾಸ್ (ಭದ್ರಾ ಕಾಲೇಜು ಎದುರು) ವಾಸಿ ದಾವಣಗೆರೆ ತಾಲ್ಲೂಕು ನರಗನಹಳ್ಳಿ ಗ್ರಾಮದ ಲಿಂ. ಪಟೇಲ್ ಎನ್.ಜಿ. ರುದ್ರಪ್ಪನವರ ಪುತ್ರ ಶ್ರೀ ಎನ್.ಜಿ. ಅಣ್ಣಯ್ಯ ಇವರ ಧರ್ಮಪತ್ನಿ ಶ್ರೀಮತಿ ಎನ್.ಜಿ. ರತ್ನಮ್ಮ (68) ಇವರು ದಿನಾಂಕ 8.2.2024ರ ಗುರುವಾರ ಸಂಜೆ 6.15ಕ್ಕೆ ನಿಧನರಾದರು. ಪತಿ, ಓರ್ವ ಪುತ್ರ, ಓರ್ವ ಪುತ್ರಿ, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 9.2.2024ರ ಶುಕ್ರವಾರ ಮಧ್ಯಾಹ್ನ 12.30 ಕ್ಕೆ ನಗರದ ಗ್ಲಾಸ್ ಹೌಸ್ ಹತ್ತಿರವಿರುವ ಶಾಮನೂರು ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಎನ್.ಜಿ. ರತ್ನಮ್ಮ
![09.02.2024 ratnamma ಎನ್.ಜಿ. ರತ್ನಮ್ಮ](https://janathavani.com/wp-content/uploads/2024/04/09.02.2024-ratnamma-.jpg)