ದಾವಣಗೆರೆ ಆರ್.ಎಂ.ಸಿ. ಲಿಂಕ್ ರಸ್ತೆ, ಬಿಟಿ ಲೇಔಟ್ ಪಾರ್ಕ್ ಪಕ್ಕದ ವಾಸಿ ಶ್ರೀ ವಿನಾಯಕ ಗನ್ನಿ ಮರ್ಚಂಟ್ಸ್ ಮಾಲೀಕರಾದ ಎಂ. ವಿ. ಮಲ್ಲಿಕಾರ್ಜುನ್ ಇವರ ತಾಯಿ ಕಾಶಿಬಾಯಿ ಮೈಲೇಶ್ವರ ಇವರು ದಿನಾಂಕ : 8.2.2024 ರಂದು ಗುರುವಾರ ಮಧ್ಯಾಹ್ನ 2.30ಕ್ಕೆ ನಿಧನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ. ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿ. : 9.2.2024 ಶುಕ್ರವಾರ ಬೆಳಿಗ್ಗೆ 11.00 ಗಂಟೆಗೆ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 22, 2024