ದಾವಣಗೆರೆ ಬಂಬೂ ಬಜಾರ್ ರಸ್ತೆ, ಬಸಾಪುರದ ಲಿಂ. ಶರಣೆ ಹೆಚ್. ಬಸಪ್ಪ ಸಂಗೀತ ಮಾಸ್ತರ್ (ಸೊನ್ನ) ಇವರ ಧರ್ಮಪತ್ನಿ ಶರಣೆ ಹೆಚ್. ಗೌರಮ್ಮ (87) ಇವರು ದಿನಾಂಕ 7.2.2024ರ ಬುಧವಾರ ರಾತ್ರಿ 11.36ಕ್ಕೆ ನಿಧನರಾದರು. 8 ಜನ ಪುತ್ರರು, ನಾಲ್ವರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 8.2.2024ರ ಗುರುವಾರ ಮಧ್ಯಾಹ್ನ 1 ಗಂಟೆಗೆ ನಗರದ ಬಂಬೂಬಜಾರ್ ರಸ್ತೆ, ಬಸಾಪುರದಲ್ಲಿ ಲಿಂಗಾಯತ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಬಸಾಪುರದ ಲಿಂ.ಶರಣೆ ಹೆಚ್. ಗೌರಮ್ಮ
