ಹರಿಹರ ತಾಲ್ಲೂಕು ಸಂಕ್ಲೀಪುರ ಗ್ರಾಮದ ದಿ. ಪಾರ್ವತಮ್ಮ ಸೋಮನಗೌಡ ಇವರ ಪುತ್ರ ಚಿಂದಿಗೌಡ್ರ ನಾಗೇಂದ್ರಪ್ಪ (ಬಿ.ಎಸ್.ಎಸ್.ಕೆ.ಎನ್. ನಿವೃತ್ತ ನೌಕರರು) ಇವರು ದಿನಾಂಕ 7.2.2024ರ ಬುಧವಾರ ಸಂಜೆ 4.03ಕ್ಕೆ ನಿಧನರಾದರು. ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 8.2.2024ರ ಮಧ್ಯಾಹ್ನ 12 ಗಂಟೆಗೆ ಸಂಕ್ಲೀಪುರ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಸಂಕ್ಲೀಪುರದ ಚಿಂದಿಗೌಡ್ರು ನಾಗೇಂದ್ರಪ್ಪ
