ದಾವಣಗೆರೆ ಜಿ. ಜಗಳೂರು ತಾ. ಚಿಕ್ಕಅರಕೆರೆ ಗ್ರಾಮದ ವಾಸಿ ಸೂರಡ್ಡಿಹಳ್ಳಿ ಷಡಕಪ್ಪ (83) ಇವರು ದಿನಾಂಕ 07.02.2024ರ ಬುಧವಾರ ರಾತ್ರಿ 9.30ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಬಳವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 08.02.2024ರ ಗುರುವಾರ ಮಧ್ಯಾಹ್ನ 12.30ಕ್ಕೆ ಜಗಳೂರು ತಾ. ಚಿಕ್ಕಅರಕೆರೆ ಗ್ರಾಮದ ಸ್ವಂತ ಜಮೀನಿನಲ್ಲಿ ನೆರೆವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಚಿಕ್ಕಅರಕೆರೆ ಸೂರಡ್ಡಿಹಳ್ಳಿ ಷಡಕಪ್ಪ
