ಆನೆಕೊಂಡದ ದಿ. ಬೆನ್ನೂರು ಮರುಳಪ್ಪ ಅವರ ಧರ್ಮಪತ್ನಿ ಶ್ರೀಮತಿ ಗೌರಮ್ಮ (81) ಅವರು ದಿನಾಂಕ 07.02.2024ರಂದು ನಿಧನರಾದರು. ಮೃತರ ಪಾರ್ಥೀವ ಶರೀರವನ್ನು ದಾವಣಗೆರೆಯ ಸಿದ್ಧವೀರಪ್ಪ ಬಡಾವಣೆ, 8ನೇ ಕ್ರಾಸ್ನಲ್ಲಿ ದಿನಾಂಕ 08.02.2024ರ ಬೆಳಿಗ್ಗೆ 10 ಗಂಟೆವರೆಗೆ ಇಡಲಾಗುವುದು. ಅಂತ್ಯಕ್ರಿಯೆಯನ್ನು ಬೆಳಿಗ್ಗೆ 11 ಗಂಟೆಗೆ ಬಿ. ಕಲ್ಪನಹಳ್ಳಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಗೌರಮ್ಮ
