ದಾವಣಗೆರೆ ತರಳಬಾಳು ಬಡಾವಣೆ, 13ನೇ ಕ್ರಾಸ್ ವಾಸಿ ಜಿ.ಆರ್. ಪ್ರಕಾಶ್ ರಾವ್ (63) ಇವರು ದಿನಾಂಕ 06.02.2024ರ ಮಂಗಳವಾರ ರಾತ್ರಿ 9 ಕ್ಕೆ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಸೊಸೆ, ಮೊಮ್ಮಗಳು, ಸಹೋದರರು, ಸಹೋದರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 7.02.2024ರ ಬುಧವಾರ ಮಧ್ಯಾಹ್ನ 3ಕ್ಕೆ ನಗರದ ಪಿ.ಬಿ. ರಸ್ತೆಯಲಿರುವ ವೈಕುಂಠಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಪ್ರಕಾಶ್ರಾವ್ ಗುಜ್ಜರ್
