ದಾವಣಗೆರೆ ನಿಟುವಳ್ಳಿ ಮೇನ್ ರೋಡ್, 9ನೇ ಕ್ರಾಸ್, ಕೆ.ಟಿ.ಜೆ. ನಗರ ನಿವಾಸಿ ಶ್ರೀರಾಮ ಸ್ಟೋರ್ ಮತ್ತು ನೀಲಗುಂದ ಗ್ರೂಪ್ಸ್ ಸಂಸ್ಥಾಪಕರಾದ ಎನ್.ಜಿ. ಶಿವರಾಮಪ್ಪ ನೀಲಗುಂದ (85 ವರ್ಷ) ದಿನಾಂಕ : 6.2.2024 ರ ಮಂಗಳವಾರದಂದು ಬೆಳಿಗ್ಗೆ 9.32ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಅಂದೇ (6.2.2024) ಸಂಜೆ ನಗರದ ಲೇಬರ್ ಕಾಲೋನಿಯ ಆರ್.ಹೆಚ್. ಬೃಂದಾವನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಎನ್.ಜಿ. ಶಿವರಾಮಪ್ಪ ನೀಲಗುಂದ
