ಬೆಂಗಳೂರು ವಾಸಿ ದಾವಣಗೆರೆ ರುದ್ರೇಶ್ ಗ್ಯಾರೇಜ್ನ ಮಾಲೀಕರಾದ ಕೆ.ಎಸ್. ರುದ್ರೇಶ್ ಇವರು ದಿನಾಂಕ : 24.01.2024ರ ಬುಧವಾರ ಬೆಳಿಗ್ಗೆ 11.20ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 68 ವರ್ಷ ವಯಸ್ಸಾಗಿತ್ತು.ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಪಾರ್ಥಿವ ಶರೀರವನ್ನು ದಾವಣಗೆರೆ ಸಿಟಿ ಮೃತರ ಸಹೋದರರಾದ ಕೆ.ಎಸ್. ಚನ್ನಬಸಪ್ಪ, ಸಿದ್ದವೀರಪ್ಪ ಬಡಾವಣೆ, 6ನೇ ಕ್ರಾಸ್, ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಎದುರಿನ ರಸ್ತೆಯಲ್ಲಿ ದಿನಾಂಕ : 25.01.2024ರ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು. ನಂತರ ದಾವಣಗೆರೆ ಗಾಂಧಿನಗರದ ವೀರಶೈವ ರುದ್ರಭೂಮಿಯಲ್ಲಿ ಸಂಜೆ 5 ಗಂಟೆಗೆ ಮೃತರ ಅಂತ್ಯಕ್ರಿಯೆ ನೆರವೇರಿಸಲಾಗುವುದು.
ಕೆ.ಎಸ್. ರುದ್ರೇಶ್
