ದಾವಣಗೆರೆ ನಿಜಲಿಂಗಪ್ಪ ಲೇಔಟ್ #685, 1ನೇ ಮುಖ್ಯರಸ್ತೆ, 8ನೇ ಕ್ರಾಸ್ನ ನಿವಾಸಿ ಭಾವಿಹಳ್ಳಿ ಹಿರೇಮಠದ ಹೆಚ್.ಎಂ. ಪಾಲಾಕ್ಷಯ್ಯ (64) ಇವರು ದಿನಾಂಕ 24.1.2024ರ ಬುಧವಾರ ಮಧ್ಯಾಹ್ನ 3ಕ್ಕೆ ನಿಧನರಾದೆಂದು ತಿಳಿಸಲು ವಿಷಾಧಿಸುತ್ತೇವೆ. ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 25.1.2024ರ ಗುರುವಾರ ಮಧ್ಯಾಹ್ನ 1.30ಕ್ಕೆ ಗಾಂಧಿನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು.
ಹೆಚ್.ಎಂ. ಪಾಲಾಕ್ಷಯ್ಯ
