ದಾವಣಗೆರೆ ಕಿರುವಾಡಿ ಲೇಔಟ್ ತ್ರಿಶೂಲ್ ಕಲಾ ಭವನದ ಎದುರು, ಸೂರ್ಯ ಇಂಡೇನ್ ಗ್ಯಾಸ್ ಹತ್ತಿರದ ವಾಸಿ ಶ್ರೀ ಬಿ.ಹೆಚ್. ಅಶೋಕ್ ಅವರ ಧರ್ಮಪತ್ನಿ ಶ್ರೀಮತಿ ಲಲಿತ ಅವರು, ದಿನಾಂಕ 16-1-2024ರ ಮಂಗಳವಾರ ಸಂಜೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಅವರಿಗೆ 51 ವರ್ಷ ವಯಸ್ಸಾಗಿತ್ತು. ಪತಿ, ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ : 17-1-2024ರ ಬುಧವಾರ ಮಧ್ಯಾಹ್ನ 12-30ಕ್ಕೆ ನಗರದ ಆರ್.ಹೆಚ್. ಬೃಂದಾವನದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 28, 2024