ದಾವಣಗೆರೆ ಸಿಟಿ ಎಂಸಿಸಿ `ಬಿ’ ಬ್ಲಾಕ್ 11ನೇ ಮೇನ್, 3ನೇ ಕ್ರಾಸ್ ವಾಸಿಯಾದ ಎಸ್. ನಾಗರತ್ನಮ್ಮ ಇವರು ದಿನಾಂಕ 8.1.2024ರ ಸೋಮವಾರ ರಾತ್ರಿ 10.50ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 79 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 9.1.2024ರ ಮಂಗಳವಾರ ಮಧ್ಯಾಹ್ನ 1.30ಕ್ಕೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಎಸ್. ನಾಗರತ್ನಮ್ಮ
