ದಾವಣಗೆೆರೆ ನಿಟ್ಟುವಳ್ಳಿ ಮಣಿಕಂಠ ಸರ್ಕಲ್ ಹತ್ತಿರದ ವಾಸಿ ಓ.ಜಿ. ಗೋಣಿಬಸಪ್ಪ (ಓಬಳಾಪುರ) (72) ಇವರು ದಿನಾಂಕ 28.12.2023ರ ಗುರುವಾರ ರಾತ್ರಿ 7 ಗಂಟೆಗೆ ನಿಧನರಾಗಿದ್ದಾರೆ. ನಾಲ್ವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು, ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 29.12.2023ರ ಶುಕ್ರವಾರ ಮಧ್ಯಾಹ್ನ 12.30ಕ್ಕೆ ದಾವಣಗೆರೆ ತಾಲ್ಲೂಕು ಹೊಸನಾಯಕ ಹಳ್ಳಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಓ.ಜಿ. ಗೋಣಿಬಸಪ್ಪ
