ಹರಿಹರ ವಿದ್ಯಾನಗರ ವಾಸಿ ಹಾಗೂ ಲಿಕ್ಕರ್ ಉದ್ಯಮಿ ಶ್ರೀ ಡಿ. ಧರ್ಮಸಿಂಗ್ (76 ವರ್ಷ) ಇವರು ದಿನಾಂಕ 27.12.2023ರ ಬುಧವಾರ ಸಂಜೆ 6 ಗಂಟೆಗೆ ನಿಧನರಾದರು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಅಳಿಯ, ಮೊಮ್ಮಕ್ಕಳು ಸೇರಿದಂತೆ, ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 28.12.2023ರ ಗುರುವಾರ ಬೆಳಿಗ್ಗೆ 9.45ಕ್ಕೆ ಹರಿಹರ ನಗರದ ದಾಲ್ಮಿಯಾ ಘಾಟ್ನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಡಿ. ಧರ್ಮಸಿಂಗ್
