ದಾವಣಗೆರೆ ಕೆಟಿಜೆ ನಗರ, 10ನೇ ಕ್ರಾಸ್ ವಾಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಯಾದ ಮಲ್ಲೇಶ್ ಎಂ. ಬಳ್ಳಾರಿ (59) ಇವರು ದಿನಾಂಕ 23.12.2023ರ ಶನಿವಾರ ಸಂಜೆ 4.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 24.12.2023ರ 24.12.2023ರ ಭಾನುವಾರ ಸಂಜೆ 4 ಕ್ಕೆ ನಗರದ ಆರ್ ಹೆಚ್. ಬೃಂದಾವನದಲ್ಲಿ ನೇರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಮಲ್ಲೇಶ್ ಎಂ.
