ದಾವಣಗೆರೆ ನಿಟ್ಟುವಳ್ಳಿ ಡಿಸಿಎಂ ಹತ್ತಿರ, ಕೊಟ್ಟೂರೇಶ್ವರ ದೇವಸ್ಥಾನ, ಆರ್ ಹೆಚ್. ಸರ್ಕಲ್, 1 ಮೇನ್, 4ನೇ ಕ್ರಾಸ್ ವಾಸಿ ಮಂಜುನಾಥ ಮಣಕೂರು (35) ಇವರು ದಿನಾಂಕ 19.12.2023ರ ಮಂಗಳವಾರ ರಾತ್ರಿ 11.10ಕ್ಕೆ ನಿಧನರಾದರು. ತಂದೆ, ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಸಹೋದರ, ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 20.12.2023ರ ಬುಧವಾರ ಮಧ್ಯಾಹ್ನ ನಗರದ ಆರ್.ಹೆಚ್. ಬೃಂದಾವನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮಂಜುನಾಥ ಮಣಕೂರು
