ದಾವಣಗೆರೆ ಸಿಟಿ ಶಾಮನೂರು ಬೀರಲಿಂಗೇಶ್ವರ ದೇವಸ್ಥಾನ ಹತ್ತಿರದ ವಾಸಿ ಪೂಜಾರ ಶೇಖರಪ್ಪ (47 ವರ್ಷ) ಇವರು ದಿನಾಂಕ 15.12.2023ರ ಶುಕ್ರವಾರ ಸಂಜೆ 6.50 ಕ್ಕೆ ನಿಧನರಾದರು. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 16.12.2023ರ ಶನಿವಾರ ಮಧ್ಯಾಹ್ನ 12ಕ್ಕೆ ಗ್ಲಾಸ್ ಹೌಸ್ ಹತ್ತಿರದ ಶಾಮನೂರು ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಪೂಜಾರ ಶೇಖರಪ್ಪ
![pujar shekharappa ಪೂಜಾರ ಶೇಖರಪ್ಪ](https://janathavani.com/wp-content/uploads/2023/12/pujar-shekharappa.jpg)