ದಾವಣಗೆರೆ ತಾಲ್ಲೂಕು ಮೆಳ್ಳೇಕಟ್ಟೆ ಗ್ರಾಮದ ವಾಸಿ ಚಿಕ್ಕವ್ವನಾಗ್ತಿಹಳ್ಳಿ ಶಿಕ್ಷಕರಾದ ದಿ. ವೀರಪ್ಪ ಇವರ ಪತ್ನಿ ಹಾಗೂ ಸಿ.ವಿ. ತಿಮ್ಮೇಶ್ ಹಾಗೂ ಸಿ.ವಿ. ಜಯಪ್ರಕಾಶ್ ಇವರ ತಾಯಿಯವರಾದ ಶ್ರೀಮತಿ ಗಿರಿಜಮ್ಮ (90) ಇವರು ದಿನಾಂಕ 13.12.2023ರ ಬುಧವಾರ ಬೆಳಿಗ್ಗೆ 7.30ಕ್ಕೆ ನಿಧನರಾದರು. ಇಬ್ಬರು ಪುತ್ರರು, ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 14.12.2023ರ ಗುರುವಾರ ಬೆಳಿಗ್ಗೆ 10.30ಕ್ಕೆ ಮೃತರ ಸ್ವಗ್ರಾಮವಾದ ದಾವಣಗೆರೆ ತಾಲ್ಲೂಕು ಮೆಳ್ಳೇಕಟ್ಟೆ ಗ್ರಾಮದಲ್ಲಿ ಮೃತರ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮೆಳ್ಳೇಕಟ್ಟೆ ಗಿರಿಜಮ್ಮ
