ದಾವಣಗೆರೆ ಪಿ.ಜೆ. ಬಡಾವಣೆ ಮೋದಿ ಕೌಂಪೌಂಡ್ ರಸ್ತೆ ವಾಸಿ ಹತ್ತಿಕಾಳು ವ್ಯಾಪಾರಸ್ಥರಾದ ದಾವಳಗಿ ಬಸವರಾಜಪ್ಪ ಇವರು ದಿನಾಂಕ : 30.11.2023ರ ಗುರುವಾರ ಸಂಜೆ 6.15ಕ್ಕೆ ನಿಧನರಾದರು. ಮೃತರಿಗೆ 85 ವರ್ಷ ವಯಸ್ಸಾಗಿತ್ತು. ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 01.12.2023ರ ಶುಕ್ರವಾರ ಬೆಳಿಗ್ಗೆ 11.30ಕ್ಕೆ ಶಾಮನೂರು (ಗ್ಲಾಸ್ ಹೌಸ್ ಪಕ್ಕ) ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 11, 2025